ಸುದ್ದಿಗಳು
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದರಿಗೆ ಚಲನಚಿತ್ರ ತರಬೇತಿ ಅರ್ಜಿ
ಬೆಂಗಳೂರು, 1 ಜನವರಿ 2021 ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ, 30 ವರ್ಷ ವಯೋಮಿತಿಯೊಳಗಿನ ಯುವಕ/ ಯುವತಿಯವರಿಗೆ ಚಲನಚಿತ್ರ ನಿರ್ದೇಶನ, ಛಾಯಾಗ್ರಹಣ, ವಿಡಿಯೋ ಸಂಕಲನ, ಸ್ಕ್ರಿಪ್ಟ್ ತಯಾರಿಕೆ, ಅಭಿನಯ ಇತ್ಯಾದಿಗಳ ಕುರಿತು ವಸತಿ ಸಹಿತ ತರಬೇತಿ ನೀಡಲು ಅರ್ಜಿ. ಅರ್ಜಿಯನ್ನು...
13ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ಚಾಲನೆಗೆ ಮುಖ್ಯಮಂತ್ರಿ ಸಮ್ಮತಿ
ಬೆಂಗಳೂರು, 1 ಡಿಸೆಂಬರ್ 2020 ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಗಳತ್ತ ಸೆಳೆಯಲು 13ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಪೂರಕ ವಾತಾವರಣವನ್ನು ನಿರ್ಮಿಸಲಿದೆ. 2021ರ ಫೆಬ್ರವರಿ ಮೂರು ಅಥವಾ ನಾಲ್ಕನೇ ವಾರದಲ್ಲಿ ಸಿನಿಮೋತ್ಸವವನ್ನು ಆಯೋಜಿಸಲು ಅನುಮತಿ ನೀಡುವಂತೆ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನಿಲ್...
ಕರ್ನಾಟಕ ಚಲನಚಿತ್ರ ಅಕಾಡೆಮಿಯ `ಚಿತ್ರ ಸಂಗಮ` ಆನ್ಲೈನ್ ಚಿತ್ರೋತ್ಸವಕ್ಕೆ ಚಾಲನೆ
ಕನ್ನಡ ಚಿತ್ರ ಸಂಸ್ಕೃತಿಯ ಕಂಪು ಪಸರಿಸುವ ಪ್ರಯತ್ನ ಮಹೇಶ್ವರ್ ರಾವ್ ಶ್ಲಾಘನೆ ಬೆಂಗಳೂರು, 1 ನವೆಂಬರ್ 2020 ಕರ್ನಾಟಕ ಚಲನಚಿತ್ರ ಅಕಾಡೆಮಿ ಕನ್ನಡ ರಾಜ್ಯೋತ್ಸವದ ಸುದಿನ ಒಂದು ವಿನೂತನ ಕಾರ್ಯಕ್ರಮಕ್ಕೆ ಮುಂದಡಿಯಿಟ್ಟಿದ್ದು, ಚಿತ್ರ ಸಂಗಮ ಹೆಸರಿನಲ್ಲಿ ಆನ್ಲೈನ್ ಚಲನಚಿತ್ರೋತ್ಸವವನ್ನು ರಾಜ್ಯೋತ್ಸವದ ಉಡುಗೊರೆಯಾಗಿ...
ಚಿತ್ರ ಸಂಗಮ ಉದ್ಘಾಟನೆ: ಆಮಂತ್ರಣ
ಕರ್ನಾಟಕ ಚಲನಚಿತ್ರ ಅಕಾಡೆಮಿ: ಚಿತ್ರ ಸಂಗಮ – ಆನ್ಲೈನ್ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭ ದಿನಾಂಕ: 01-11-2020, ರವಿವಾರ, ಬೆಳಿಗ್ಗೆ 11.00 ಗಂಟೆಗೆ, ಜ಼ೂಮ್ ಸಮ್ಮೇಳನ ಉದ್ಘಾಟನೆ: ಶ್ರೀ ಎಂ.ಮಹೇಶ್ವರ್ ರಾವ್, ಐಎಎಸ್, ಮಾನ್ಯ ಪ್ರಧಾನ ಕಾರ್ಯದರ್ಶಿಗಳು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ...
ಕರ್ನಾಟಕ ಚಲನಚಿತ್ರ ಅಕಾಡೆಮಿ-ಬಿ.ಡಿ.ಎ ಚಲನಚಿತ್ರ ಭಂಡಾರ: ಪತ್ರಿಕಾ ಪ್ರಕಟಣೆ
08 ಅಕ್ಟೊಬರ್ 2020, ಬೆಂಗಳೂರು ಕರ್ನಾಟಕ ಸರ್ಕಾರವು ಚಲನಚಿತ್ರರಂಗದ ವಿವಿಧ ವಲಯಗಳಲ್ಲಿ ಪರಿಣಿತಿ ಹೆಚ್ಚಿಸಲು ತರಬೇತಿ, ಕಾರ್ಯಾಗಾರ, ವಿಚಾರ ಸಂಕಿರಣ ನಡೆಸಲು ಹಾಗೂ ಕನ್ನಡ ಚಲನಚಿತ್ರಗಳ ಸಂಶೋಧನೆ ಅಧ್ಯಯನ ಚಟುವಟಿಕೆಗಳನ್ನು ನಡೆಸುವುದು ಮತ್ತು ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನವನ್ನು ಒಳಗೊಂಡ ಚಲನಚಿತ್ರ ಭಂಡಾರವನ್ನು...
ಕರ್ನಾಟಕ ಚಲನಚಿತ್ರ ಅಕಾಡೆಮಿ-ಬಿಡಿಎ ಚಲನಚಿತ್ರ ಭಂಡಾರ ಕುರಿತು ಪತ್ರಿಕಾಗೋಷ್ಠಿ: ಮಾಧ್ಯಮ ಆಮಂತ್ರಣ
07 ಅಕ್ಟೊಬರ್ 2020, ಬೆಂಗಳೂರು ಕರ್ನಾಟಕ ಚಲನಚಿತ್ರ ಅಕಾಡೆಮಿ-ಬಿಡಿಎ ಚಲನಚಿತ್ರ ಭಂಡಾರ ಕುರಿತು ಪತ್ರಿಕಾಗೋಷ್ಠಿ: ಸುನೀಲ್ ಪುರಾಣಿಕ್, ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಅಕಾಡೆಮಿ ದಿನಾಂಕ: 08-10-2020, ಗುರುವಾರ, ಸಮಯ: ಅಪರಾಹ್ನ 12-00 ಗಂಟೆಗೆ ಸ್ಥಳ: ಕರ್ನಾಟಕ ಚಲನಚಿತ್ರ ಅಕಾಡೆಮಿ, ಕನ್ನಡ ಚಲನಚಿತ್ರ...
ಎಸ್ಪಿಬಿ ಶಾರೀರ ಅಮರ: ಸುನೀಲ್ ಪುರಾಣಿಕ್
ಬೆಂಗಳೂರು, 25 ಸೆಪ್ಟೆಂಬರ್ 2020 ಭಾರತದ ಸುಪ್ರಸಿದ್ಧ ಗಾಯಕ ಡಾ|| ಎಸ್.ಪಿ.ಬಾಲಸುಬ್ರಮಣ್ಯಂ ಅವರ ನಿಧನಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಗಾಯನ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ್ದ ಡಾ||ಎಸ್.ಪಿ.ಬಾಲಸುಬ್ರಮಣ್ಯಂ ಅವರು, ಕನ್ನಡ, ತಮಿಳು, ತೆಲುಗು,...
ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸರ್ವ ಸದಸ್ಯರ ಸಭೆ: 24-09-2020
24 ಸಪ್ಟೆಂಬರ್ 2020, ಬೆಂಗಳೂರು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸರ್ವ ಸದಸ್ಯರ ಸಭೆ ಇಂದು ಅಕಾಡೆಮಿಯ ಕಚೇರಿಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಸುನೀಲ್ ಪುರಾಣಿಕ್ ಅವರು ಕರ್ನಾಟಕ ಸರ್ಕಾರದಿಂದ ನೂತನವಾಗಿ ನಾಮನಿರ್ದೇಶನಗೊಂಡ 7 ಜನ ಸದಸ್ಯರನ್ನು...
ಕರ್ನಾಟಕ ಚಲನಚಿತ್ರ ಅಕಾಡೆಮಿಗೆ 7 ಜನ ಸದಸ್ಯರುಗಳ ನೇಮಕ
ಬೆಂಗಳೂರು, 09 ಸಪ್ಟೆಂಬರ್ 2020 ಕರ್ನಾಟಕ ಸರ್ಕಾರವು ಇಂದು ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಈ ಕೆಳಗಿನ 7 ಜನ ಸದಸ್ಯರುಗಳನ್ನು ನಾಮನಿರ್ದೇಶನ ಮಾಡಿ ಆದೇಶ...