ಸುನೀಲ್ ಪುರಾಣಿಕ್ ಅವರಿಗೆ “ರಾಜ್ಯ ಸಚಿವ ದರ್ಜೆ” ಸ್ಥಾನಮಾನ ನೀಡಿ ಸರ್ಕಾರದ ಆದೇಶ13-02-2020, ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಶ್ರೀ ಸುನೀಲ್ ಪುರಾಣಿಕ್ ಇವರಿಗೆ ಕರ್ನಾಟಕ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ “ರಾಜ್ಯ ಸಚಿವ ದರ್ಜೆ” ಸ್ಥಾನಮಾನ ನೀಡಿ ಆದೇಶ ಹೊರಡಿಸಿದೆ.ಆದೇಶದ ಪ್ರತಿ: Post Views: 90