ಬಾಹ್ಯಜಾಲತಾಣ ಸಂಪರ್ಕ ನೀತಿ

ಬಾಹ್ಯ ಜಾಲತಾಣ ಸಂಪರ್ಕ ನೀತಿ

(ಸಂಬಂಧಿತ ಇಲಾಖೆ ತಮ್ಮ ಜಾಲತಾಣದಲ್ಲಿ ಹೈಪರ್ಲಿಂಕ್ ಮಾಡಲು ಅನುಮತಿ ಬೇಕಿಲ್ಲವಾದರೆ)

1. ನಮ್ಮ ಜಾಲತಾಣದಲ್ಲಿ ಪ್ರಕಟವಾದ ಮಾಹಿತಿಯನ್ನು ನೇರವಾಗಿ ಲಿಂಕ್ ಮಾಡುವುದಕ್ಕೆ ಯಾವುದೇ ಆಕ್ಷೇಪ ಇರುವುದಿಲ್ಲ.

2. ನಮ್ಮ ಪುಟಗಳು ನಿಮ್ಮ ಜಾಲತಾಣದ ವ್ಯಾಪ್ತಿಯಲ್ಲಿ ಪ್ರಕಟವಾಗುವುದನ್ನು ನಾವು ಬಯಸುವುದಿಲ್ಲವಾದ್ದರಿಂದ ಬಳಕೆದಾರರಿಗೆ ಅದು ಪ್ರತ್ಯೇಕ ವಿಂಡೋನಲ್ಲಿ ತೆರೆಯುವಂತೆ ಇರಬೇಕು.

ಬಾಹ್ಯ ಜಾಲತಾಣ ಸಂಪರ್ಕ ನೀತಿ

(ಇಲಾಖೆ ಜಾಲತಾಣದಲ್ಲಿ ಹೈಪರ್ಲಿಂಕ್ ಮಾಡಲು ಅನುಮತಿ ಕಡ್ಡಾಯವಾಗಿದ್ದರೆ)

1. ಈ ಜಾಲತಾಣದಲ್ಲಿ ಯಾವುದೇ ಹೈಪರ್ಲಿಂಕ್ ಗಳನ್ನು ನೀಡುವುದು ಮತ್ತು ಅದರ ಸ್ವರೂಪವನ್ನು ತಿಳಿಸುವುದಕ್ಕೆ ಅನುಮತಿ ಕಡ್ಡಾಯವಾಗಿರುತ್ತದೆ.

2. ………………….@…… ಗೆ ಇ-ಮೇಲ್ ಮೂಲಕ ಮನವಿ ಮಾಡಿ ಇ – ಆಡಳಿತ ಕೇಂದ್ರ ಇಲಾಖೆಯ ಅನುಮತಿಯನ್ನು ಪಡೆದುಕೊಳ್ಳಬಹುದು.

ಸರ್ಕಾರಿ ಜಾಲತಾಣಗಳನ್ನು ಬಿಡುವ ಮುನ್ನ ನೀಡಬೇಕಾದ ಸೂಚನೆ ಈ ಸಂಪರ್ಕಕೊಂಡಿ ಬೇರೊಂದು ಜಾಲತಾಣ ತೆರೆಸುತ್ತದೆ. ಆ ಜಾಲತಾಣದಲ್ಲಿನ ವಿಷಯ ವಸ್ತುಗಳ ಕುರಿತು ಹೆಚ್ಚಿನ ಮಾಹಿತಿ ಬೇಕಾದರೆ, ಅದೇ ಜಾಲತಾಣದಲ್ಲಿ ನಮೂದಾಗಿರುವ ಸಂಬಂಧಿತರನ್ನು ಸಂಪರ್ಕಿಸುವುದು.