ಚಿತ್ರ ಸಂಗಮ ಉದ್ಘಾಟನೆ: ಆಮಂತ್ರಣ

ಕರ್ನಾಟಕ ಚಲನಚಿತ್ರ ಅಕಾಡೆಮಿ: ಚಿತ್ರ ಸಂಗಮ – ಆನ್ಲೈನ್ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭ

ದಿನಾಂಕ: 01-11-2020, ರವಿವಾರ, ಬೆಳಿಗ್ಗೆ 11.00 ಗಂಟೆಗೆ, ಜ಼ೂಮ್ ಸಮ್ಮೇಳನ

ಉದ್ಘಾಟನೆ: ಶ್ರೀ ಎಂ.ಮಹೇಶ್ವರ್ ರಾವ್, ಐಎಎಸ್, ಮಾನ್ಯ ಪ್ರಧಾನ ಕಾರ್ಯದರ್ಶಿಗಳು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಸರ್ಕಾರ

ಆಶಯ ನುಡಿ: ಡಾ. ಪಿ.ಎಸ್. ಹರ್ಷ, ಐಪಿಎಸ್, ಮಾನ್ಯ ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಸರ್ಕಾರ

ಪ್ರಾಸ್ತಾವಿಕ ಮಾತು: ಶ್ರೀ ಸುನೀಲ್ ಪುರಾಣಿಕ್, ಮಾನ್ಯ ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಅಕಾಡೆಮಿ

ಎಲ್ಲರಿಗೂ ಆತ್ಮೀಯ ಸ್ವಾಗತ