12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕುರಿತ ಪತ್ರಿಕಾಗೋಷ್ಠಿ

12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕುರಿತ ಪತ್ರಿಕಾಗೋಷ್ಠಿ:

ಸುನೀಲ್ ಪುರಾಣಿಕ್,
ಅಧ್ಯಕ್ಷರು,
ಕರ್ನಾಟಕ ಚಲನಚಿತ್ರ ಅಕಾಡೆಮಿ

ಎಸ್.ಎನ್. ಸಿದ್ದರಾಮಪ್ಪ, ಐ.ಪಿ.ಎಸ್.,
ಆಯುಕ್ತರು,
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ

ದಿನಾಂಕ: 06-02-2020, ಗುರುವಾರ, ಸಮಯ: ಅಪರಾಹ್ನ 12-30 ಗಂಟೆಗೆ
ಸ್ಥಳ: ಮಹಾತ್ಮ ಗಾಂಧಿ ಮಾಧ್ಯಮ ಕೇಂದ್ರ, ಮೂರನೇ ಮಹಡಿ, ವಾರ್ತಾಸೌಧ,
ಭಗವಾನ್ ಮಹಾವೀರ ರಸ್ತೆ, ಬೆಂಗಳೂರು – 560 001