ಕರ್ನಾಟಕ ಚಲನಚಿತ್ರ ಅಕಾಡೆಮಿಗೆ 7 ಜನ ಸದಸ್ಯರುಗಳ ನೇಮಕ

ಬೆಂಗಳೂರು, 09 ಸಪ್ಟೆಂಬರ್ 2020

ಕರ್ನಾಟಕ ಸರ್ಕಾರವು ಇಂದು ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಈ ಕೆಳಗಿನ 7 ಜನ ಸದಸ್ಯರುಗಳನ್ನು ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದೆ.